ಮಲ ಇದು ಭಾರತೀಯರ ಒಂದು ಜಾತಿಯ ಹೆಸರು. ಈ ಜಾತಿಯ ಜನರು ಹೆಚ್ಚಾಗಿ ಆಂಧ್ರಪ್ರದೇಶದಲ್ಲಿ ಕಂಡು ಬರುತ್ತಾರೆ. ಆಂಧ್ರ ಪ್ರದೇಶದಲ್ಲಿ ಮಾದಿಗ ಜಾತಿಯ ನಂತರ ದಲಿತರಲ್ಲಿ ಈ ಜಾತಿಯವರೇ ಸಂಖ್ಯಾ ಬಾಹುಳ್ಯ ಹೊಂದಿದ್ದಾರೆ.ಮಲ ಎಂಬುದು ಸಂಸ್ಕೃತದ ಮಲ್ಲ ಎಂಬ ಶಬ್ದದ ಅಪಭ್ರಂಶ.